Surprise Me!

ಬಡವರಿಗೆ ಸುಳ್ಳು ಭರವಸೆ ಕೊಟ್ಟು ಯಾಮಾರಿಸ್ತಿದೆ ಸರ್ಕಾರ! | Oneindia Kannada

2020-04-07 221 Dailymotion

ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಆದ್ರೆ ಜನರ ಬಳಿ ತಲುಪುತ್ತಿಲ್ಲ.ಪಡಿತರ ಅಂಗಡಿ ಮೂಲಕ ಕೊಡ್ತಿರೋ ಅಕ್ಕಿ ಗೋಧಿ ಯಾವುದೂ ಕೂಡಾ ಸರಿಯಾಗಿ‌ ವಿತರಣೆ ಮಾಡ್ತಿಲ್ಲ ಅಂತಾ ಗ್ರಾಮ ಪಂಚಾಯ್ತಿ ಸದಸ್ಯೆಯೊಬ್ಬರು ಆರೋಪ ಮಾಡ್ತಿದ್ದಾರೆ.

The government has implemented many schemes and is not reaching out to the people.Rice wheat is not properly distributed through the ration shop.A female Grama panchayath member has brought serious charges against the government